ಬಾ ನನ್ನ ಪ್ರೀತಿಸು - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ನಿರ್ದೇಶನ ಹಾಗು ನಿರ್ಮಾಣ ಮಾಡಿದವರು ಸಿದ್ದಲಿಂಗಯ್ಯ. ಈ ಚಿತ್ರದಲ್ಲಿ ಶಶಿಕುಮಾರ್, ಸೌಂದರ್ಯ, ಮಾಧುರಿ ಮತ್ತು ಅರವಿಂದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ರಾಜನ್-ನಾಗೇಂದ್ರ ಮೂಲಕ ಸಂಗೀತವನ್ನು ಹೊಂದಿತ್ತು. == ಪಾತ್ರ == ಶಶಿಕುಮಾರ್ ಸೌಂದರ್ಯ ಮಾಧುರಿ ಅರವಿಂದ ಅನಂತವೇಲು ರಾಜಾರಾಮ್ ಶಿವು ಲೋಕೇಶ್ ಗಿರಿಜಾ ಲೋಕೇಶ್ ಕಾಲಭೈರವ ಗಂಗಾಧರ್ ಸಾರಿಕಾ ಅರಸ್ ಜಿ ವಿ ಶಾರದಮ್ಮ ಬೇಬಿ ಲಕ್ಷ್ಮಿ ಬೇಬಿ ಭವ್ಯ ಮಾಸ್ಟರ್ ಪ್ರಕಾಶ್ ಬಿರಾದಾರ್